ಅಧ್ಯಕ್ಷರ ಬಗ್ಗೆ


ಅಧ್ಯಕ್ಷರ ಬಗ್ಗೆ - ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ

ಕೆಲವು ಮುಖಂಡರು ಅಲಂಕೃತ ಬಸ್ಸಿನಲ್ಲಿ ಕುಳಿತು ಪ್ರಯಾಣಿಸಿದರೆ, ಉಳಿದವರು ಬಿಸಿಲ ಬೇಗೆಯನ್ನು ಲೆಕ್ಕಿಸದೆ, ಹುಮ್ಮಸ್ಸಿನಿಂದ ಹೆಜ್ಜೆ ಇಡುತ್ತಿದ್ದರು. ಈ ಹಿಂದೆ ಬೆಂಗಳೂರು- ಬಳ್ಳಾರಿ ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದ ಬೆಂಗಳೂರು ಹೆಬ್ಬಾಳದ ಅಶ್ವಿನಿ ಕೃಷ್ಣಮೂರ್ತಿ ಧ್ವಜದ ಸಹಿತ ಬಿಳಿ ಬೂಟು ಧರಿಸಿಕೊಂಡು ಮುಂಚೂಣಿಯಲ್ಲಿ ಸಾಗುತ್ತಿದ್ದರು. ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರು ನಾಯಕರ ಹಿಂದೆ ಮುಂದೆ ಹೆಜ್ಜೆ ಹಾಕುತ್ತಿದ್ದರು. ದಾರಿಯುದ್ದಕ್ಕೂ ಫ್ಲೆಕ್ಸ್‌ಗಳು, ಬ್ಯಾನರ್, ಪತಾಕೆಗಳು ರಾರಾಜಿಸುತ್ತಿದ್ದವು.