ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ

ಡಾ. ರಾಜಕುಮಾರ್ ಸ್ಮಾರಕ

ಕರ್ನಾಟಕ ಸರ್ಕಾರ, ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್ ಅವರ ಸ್ಮಾರಕವನ್ನು ಶ್ರೀ ಕಂಠೀರವ ಸ್ಟುಡಿಯೋದ ಆವರಣದಲ್ಲಿ ನಿರ್ಮಿಸಿದೆ. ಡಾ. ರಾಜಕುಮಾರ್ ಕುಟುಂಬ ಸದಸ್ಯರು, ಕನ್ನಡ ಚಿತ್ರೋದ್ಯಮ ಮತ್ತು ರಾಜ್ಯಸರ್ಕಾರದ ಪ್ರರಿನಿಧಿಗಳನೋಲಗೋಂಡ ಪೀಠವು ಸಿದ್ಧಪಡಿಸಿದ ನೀಳನಕಾಶೀಯಂತೆ ಡಾ. ರಾಜಕುಮಾರ್ ಸ್ಮಾರಕ ೧೦ ಕೋಟಿ ರೂಗಳ ವ್ಯಚದಲ್ಲಿ ನಿರ್ಮಾಣಗೊಂಡಿದೆ. ಕನ್ನಡ ಚಿತ್ರೋದ್ಯಮ ಮತ್ತು ಡಾ. ರಾಜಕುಮಾರ್ ಅವರ ಸಿನಿಪಯಣದ ಕಿರು ಇತಿಹಾಸವನ್ನು ಶಾಶ್ವತವಾಗಿ ಇಲ್ಲಿ ಪ್ರದರ್ಶ್ರಿಸಿದ್ದು, ಸ್ಮಾರಕದ ಅವಿಭಾಜ್ಯ ಅಒಗವಾನಿ ಇದು ಮೆರೆಯುತ್ತಿದೆ. ಡಾ. ರಾಜಕುಮಾರ್ ಅವರ ಸ್ಮಾರಕಕ್ಕೆ ನಿತ್ಯವೂ ಸಾವಿರಾರು ಅಭಿಮಾನಿ-ಬಕ್ತರುನ್ನು ನಾಡಿನ ಮುಲೆಮುಲೆಗಳಿಂದ ಭೇಟಿ ನಿಡುತ್ತಿರುತ್ತಾರೆ.

Board of Directors