ಕಾವೇರಿ ಫ್ಲೋರ್

ಕಾವೇರಿ ಫ್ಲೋರ್ - ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ

ಕಾವೇರಿ ನೆಲದ ಉದ್ದ - 120 ಅಡಿ ಎತ್ತರ - 35 ಅಡಿ ಅಗಲ - 140 ಅಡಿ ಪ್ರದೇಶದಲ್ಲಿ ನಿರ್ಮಿಸಿದ ಮೊದಲ ಫ್ಲೋರ್ ಆಗಿತ್ತು. ಹಳೆಯ ಕನ್ನಡ ಚಲನಚಿತ್ರಗಳ ಇಲ್ಲಿ ಚಿತ್ರೀಕರಣ ಮಾಡಲಾಗಿದೆ.


ಕ್ರಮ ಸಂಖ್ಯೆ ಶೂಟಿಂಗ್ ಸ್ಥಳಗಳು ದರ ಪ್ರಸ್ತಾವಿತ ದರ
1 ಫಿಲಂ 16500.00 10% ಹೆಚ್ಚು
2 ಸ್ಥಿರ ಚಿತ್ರಣ / ಟೆಲಿವಿಷನ್ 16500.00 10% ಹೆಚ್ಚು
3 ಕಾರ್ಪೊರೇಟ್ ಮತ್ತು ಜಾಹೀರಾತು ಫಿಲ್ಮ್ಸ್ 22000.00 10% ಹೆಚ್ಚು
4 ಸೆಟ್ ಕೆಲಸ - ಒಂದು ದಿನಕ್ಕೆ
(ಒಂದು ಕರ್ಪೆಂಟರ್ ಕೊಠಡಿ ಮತ್ತು ಸಾಮಾನ್ಯ ದೀಪಗಲಳನ್ನು ಒದಗಿಸಲಾಗುವುದು)
5500.00 10% ಹೆಚ್ಚು